ದೌರ್ಜನ್ಯ V/S ಸೌಜನ್ಯ ಮಧುಗಿರಿ: ತಾಲೂಕಿನ ಮಿಡಿಗೇಶಿ ಹಾಗೂ ಐ.ಡಿ.ಹಳ್ಳಿ ಹೋಬಳಿಯ ಗಡಿ ಗ್ರಾಮದಲ್ಲಿನ ಪೆಟ್ಟಿಗೆ ಅಂಗಡಿಯ ಚಿಲ್ಲರೆ...
ಕ್ರೈಂ
ತುಮಕೂರು: ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಪುರ ಗ್ರಾಮದ 22 ವರ್ಷದ ಅಜಿತ್ ಕುಮಾರ್ ಕಾಣೆಯಾಗಿದ್ದು, ಈತನ ಪತ್ನಿ...
ತುಮಕೂರು: ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಮೃತೂರು ಗ್ರಾಮದ ಸುಮಾರು 26 ವರ್ಷದ ನಾಗರತ್ನ ಎಂಬ...
ಮಧುಗಿರಿ ನ್ಯೂಸ್ ಡೆಸ್ಕ್ ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾ.ಪಂ. ಅವರಣದಲ್ಲಿ ರಾಷ್ಟ್ರಧ್ವಜ ವನ್ನು ತಲೆಕೆಳಗಾಗಿ ಹಾರಿಸಿದ ಘಟನೆ ಸೋಮವಾರ...
ತುಮಕೂರು: ಹೊಸದುರ್ಗದಿಂದ ಅರತಕ್ಷತೆ ಮುಗಿಸಿಕೊಂಡು ಬರುತ್ತಿದ್ದ ಕುಟುಂಬವನ್ನು ಹಿಂಬಾಲಿಸಿದ ಕುಖ್ಯಾತರ ಅಂತರ ಜಿಲ್ಲಾ ಹೆದ್ದಾರಿ ದರೋಡೆಕೋರರು ದ್ವೀಚಕ್ರವಾಹನವನ್ನು ಅಡ್ಡಗಟ್ಟಿ...
ತುಮಕೂರು: 2019ರಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತುಮಕೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ...
ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ನಿವಾಸಿ ಲಕ್ಷ್ಮಮ್ಮ ಕೋಂ ಬೆಟ್ಟಯ್ಯ (65 ವರ್ಷ) ಎಂಬ ಮಹಿಳೆ...
ಮಧುಗಿರಿ: ಕೊಡಿಗೇನಹಳ್ಳಿ ಗ್ರಾಮದ 1ನೇ ಬ್ಲಾಕಿನ ತಿಮ್ಮಕ್ಕ ಕೋಂ ಅಂಜಿನಪ್ಪ ಸುಮಾರು 72 ವಯಸ್ಸಿನಲ್ಲಿ ವೃದ್ಧೆಯೊಬ್ಬರು ಮನೆಯಿಂದ ಕಾಣೆಯಾಗಿದ್ದಾರೆ....
ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಮಧುಗಿರಿ ಪಾವಗಡ ರಸ್ತೆಯಲ್ಲಿರುವ ಕೃಷ್ಣಾಪುರ ಗೇಟ್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತಿದ್ದ...
ವಿದ್ಯಾರ್ಥಿನಿ ಆತ್ಮ ಹತ್ಯೆ ತುಮಕೂರು ನಗರದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿAಗ್ ಓದುತಿದ್ದ ಕವಿತ(21) ಕಾಲೇಜಿನ ಹಾಸ್ಟೆಲ್‌ನಲ್ಲಿ ಸಂಗಮಿತ್ರ...
