web stats

Madhugirinews

#1NewsofMadhugiri

ಟಿ.ಎಸ್ ನಾಗಭೂಷಣ್ ಇನ್ನಿಲ್ಲ

ಮಧುಗಿರಿ: ವೀರಶೈವ ಸಮಾಜ ಹಾಗೂ ಕಾಂಗ್ರೆಸ್ ಮುಖಂಡ ಟಿ.ಎಸ್ ನಾಗಭೂಷಣ್ (46) ವರ್ಷ ಹೃದಯಘಾತದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ ಗ್ರಾಪಂನ ತೆರಿಯೂರು ಗ್ರಾಮದ ಕಾಂಗ್ರೆಸ್ ಮುಖಂಡರಾಗಿದ್ದ ಇವರು ಸಂಜೆ ಹಾಲು ಕರೆಯುತಿದ್ದ ವೇಳೆ ಹೃದಯಘಾತವಾಗಿದ್ದು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ.

ಪತ್ನಿ ಪೂರ್ಣಿಮ ಹಾಗೂ ನವ್ಯ (18) ಲೋಕೇಶ್ (16) ಸೇರಿದಂತೆ ತಂದೆಯನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ಶನಿವಾರ ಸಂಜೆ ನೆರವೇರಿದೆ. ಮೃತರ ಕುಟುಂಬಕ್ಕೆ ವಿ.ಪ ಸದಸ್ಯ ಆರ್ ರಾಜೇಂಧ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಯಣ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಟಿ.ಎಸ್ ನಾಗಭೂಷಣ್

You may have missed