web stats

Madhugirinews

#1NewsofMadhugiri

ಕುಡಿದ ನಶೆಯಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ.

ತುಮಕೂರು: ಗುಬ್ಬಿ ತಾಲೂಕಿನ ಕೆ. ಜಿ. ಟೆಂಪಲ್ ಗ್ರಾಮದ ಲಕ್ಷ್ಮಿ ವೈನ್ ನಲ್ಲಿ ಒಂದೆ ಟೆಬ¯ ನಲ್ಲಿ ಕುಡಿದು ಕುಳಿತ ಇಬ್ಬರು ವ್ಯಕ್ತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.

ಒಂದೆ ಟೇಬಲ್ ಮದ್ಯಪಾನ ಮಾಡುತಿದ್ದ ಇಬ್ಬರು ಗಲಾಟೆ ನಡೆದಿದ್ದು ಈ ವೇಳೆ ಮಂಜುನಾಥ್ ಎಂಬಾತ ಸಂತೆಯಲ್ಲಿ ತಂದಿದ್ದ ಚಾಕುವಿನಿಂದ ಇರ್ಷಾದ್ ಎಂಬಾತನಿಗೆ ಚಾಚುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಸುದ್ದಿ ತಿಳಿದ ಸಿ.ಎಸ್. ಪುರ ಪೊಲೀಸ್ ಪಿಎಸ್‌ಐ ಧರ್ಮಾಂಜಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಲ್ಲೆಗೊಳಾದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆ ರವಾನಿಸಿ ಹಲ್ಲೆ ಮಾಡಿದ ಮಂಜುನಾಥ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಾಗಿರುತ್ತದೆ.

You may have missed