
ಮಧುಗಿರಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಕಾದು ಕುಳಿತು ಸುಮಾರು 20 ಲಕ್ಷ ಮೌಲ್ಯದ ವಡವೆಗಳನ್ನು ಕದಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಹೆಡೆಮುರಿ ಕಟ್ಟಿ ಬಂಸಿರುವ ಘಟನೆ ವರದಿಯಾಗಿದೆ.
ಹೋಬಳಿ ಶ್ರಾವಂಡನಹಳ್ಳಿಯ ಗ್ರಾಮದ ಅನಿತಾ ಹಾಗೂ ಸದಾಶಿವಾ ದಂಪತಿಗಳಿಬ್ಬರು ಶುಕ್ರವಾ ಬೆಳಿಗ್ಗೆ ಎಂದಿನAತೆ ಮನೆಯ ಬೀಗದ ಕೆ`ಯನ್ನು ಬಚ್ಚಲಿನಲ್ಲಿಟ್ಟು ಗಾರ್ಮೆಂಟ್ಸ್ ಉದ್ಯೋಗಕ್ಕೆಂದು ತೆರಳಿದ್ದಾರೆ. ಬಂದು ನೋಡಿದಾಗ ಮನೆಯ ಒಡವಯ ಬಾಕ್ಸ್ಗಳು ಅದಲು ಬದಲಾಗಿದ್ದು ಕಂಡು ಬಂದ ದೂರು ನೀಡಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಸಿ.ಪಿ.ಐ ಹನುಮಂತರಾಯಪ್ಪ ಹಾಗೂ ಪಿಎಸೈ ಶ್ರೀನಿವಾಸ್ ಪ್ರಸಾದ್ ನೇತೃತ್ವದ ತಂಡ ರಾಜೇಶ್ ಹಾಗೂ ಅಶ್ವತ್ಥ ಎಂಬ ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸಿದ್ದು ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.

More Stories
ಕುಡಿದ ನಶೆಯಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ.
BIG NEWS ಅಂತರ ರಾಜ್ಯ ದರೋಡೆಕೊರರ ಬಂಧನ
ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಿದ ಮಗನಿಗೆ ಜೀವಾವಧಿ ಶಿಕ್ಷೆ.!