web stats

Madhugirinews

#1NewsofMadhugiri

ಮೀಟರ್ ಬಡ್ಡಿ ಕಿರುಕುಳಕ್ಕೆ ಯುವಕ ಆತ್ಮಹತ್ಯೆ

ತುಮಕೂರು: ಮೀಟರ್ ಬಡ್ಡಿ ದಂದೆ ಕಿರುಕುಳ ಬಡ್ಡಿ ಹಣ ಪಾವತಿಸಲಾಗದೇ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.
ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆ ಪೋಲಿಸ್ ಠಾಣಾ ವ್ಯಾಪ್ತಿಯ ನಾಗಲಾಪುರ ಗ್ರಾಮದ ಮಂಜುನಾಥ 36 ವರ್ಷ ಮೃತ ದುರ್ದೈವಿಯಾಗಿದ್ದು ತಮ್ಮದೆ ನಾಗಲಾಪುರ ಗ್ರಾಮದಲ್ಲಿ 15 ರಿಂದ 20 ಲಕ್ಷ ಹಣ ಸಾಲವಾಗಿ ಪಡೆದಿದ್ದಾನೆ. ಪ್ರತಿ ಸೋಮವಾರ ಮೀಟರ್ ಬಡ್ಡಿ ಹಣ 50 ಸಾವಿರಕ್ಕೂ ಹೆಚ್ಚು ಪಾವತಿಸಬೇಕಾಗಿತ್ತು, ಸಾಲ ಪಡೆದಾ ಹಣದಲ್ಲಿ ಅರ್ದದಷ್ಟು ಬಡ್ಡಿ ರೂಪದಲ್ಲಿ ಸಾಲಗಾರರಿಗೆ ಹಣ ಪಾವತಿಸಿದ್ದ ಸಾಲ ತೀರಿಸಲಾಗದೇ ಬಡ್ಡಿ ಹಣ ಕಟ್ಟಲಾಗದೇ ಕಂಗಲಾಗಿದ್ದ ಮಂಜುನಾಥ ಸೋಮವಾರ ಬಡ್ಡಿ ಹಣ ಪಾವತಿಗೆ ಒತ್ತಡ ಹೆಚ್ಚಿದ “ನ್ನೆಲೆ ಸಾಲಗಾರರ ಕಿರುಕುಳ ತಾಳಲಾರದೇ ಮಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ನಾಗಲಾಪುರ ಗ್ರಾಮದಲ್ಲಿ ಸಾಲವಾಗಿ ಹಣ ನೀಡಿ “ÄÃಟರ್ ಬಡ್ಡಿ ವಸೂಲಿ ದಂದೆ ಹೆಚ್ಚಾಗಿ ನಡೆಯುತ್ತಿದ್ದು ಇದ್ದರಿಂದ ಸಾಕಷ್ಟು ಜನ ಬಡ್ಡಿ ಹಣಕ್ಕಾಗಿ ತಲೆಮರೆಸಿಕೊಳ್ಳುತ್ತಿರುವ ಮನೆಗಳನ್ನ ಬಿಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ, ಬಡ್ಡಿ ಹಣ ಪಾವತಿಸದಿದ್ದಲ್ಲಿ ಮನೆಗಳ ಬಳಿ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಕೂಡ ಇಲ್ಲಿ ಮಾಮೂಲಿಯಾಗಿದ್ದು ಮೃತ ಮಂಜುನಾಥ ಮೋಬೆ`ಲ್ ಪೋಲಿಸರು ವಶಪಡಿಸಿಕೊಂಡಿದ್ದು ಕಿರುಕುಳ ನೀಡಿದವರ “ರುದ್ದ ಸೂಕ್ತ ಕ್ರಮ ಕೆ`ಗೋಳ್ಳಬೇಕೆಂದು ಗ್ರಾಮಸ್ಥರು ಒತ್ತಾÄಸಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಜನತೆಗೆ ದೆ`ರ್ಯ ತುಂಬುವ ಕೇಲಸ ಮಾಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

You may have missed