web stats

Madhugirinews

#1NewsofMadhugiri

TUMKUR-ಮಾಜಿ TP ಸದಸ್ಯ ಸುಭ್ಬರಾಯಪ್ಪ ನಿಧನ

ಮಾಜಿ ತಾಪಂ ಸದಸ್ಯ ಸುಭ್ರರಾಮಯಪ್ಪ 

ಮಾಜಿ ತಾಪಂ ಸದಸ್ಯ ಸುಭ್ರರಾಮಯಪ್ಪ 

ಮಧುಗಿರಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ತಾಪಂ ಸದಸ್ಯ ಸುಭ್ಬರಾಯಪ್ಪ ಹೃದಯಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಪಂನ ವೀರಾಪುರ ಗ್ರಾಮದ ಸದಸ್ಯ ಸುಭ್ಬರಾಯಪ್ಪನವರು ಕಲಿದೇವಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ೨೦೧೩-೧೪ ರಲ್ಲಿ ತಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಪತ್ನಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಕುಟುಂಬಕ್ಕೆ ಸಹಕಾರಿ ಸಚಿವ ಕೆ.ಎನ್ ರಾಜಣ್ಣ, ಮಾಜಿ ಶಾಸಕ ಗಂಗಹನಯಮಯ್ಯ, ಮಾಜಿ ಜಿ.ಪಂಸದಸ್ಯ ಚಂದನದೂರು ನರಸಿಂಹಮೂರ್ತಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೋಚಿಸಿದ್ದು ಮೃತರ ಅಂತ್ಯ ಕ್ರೀಯೆಯು ಕೊಡಿಗೇನಹಳ್ಳಿಯಲ್ಲಿ ನೆರವೇರಿದೆ.

You may have missed