web stats

Madhugirinews

#1NewsofMadhugiri

4ವರ್ಷದ ಪೂರಿ ನೈರತಿಗೆ ಇಂಡಿಯಾ ಬುಕ್‌ಆಫ್‌ರೆಕಾರ್ಡ್ಸ್

4ವರ್ಷದ ಪೂರಿ ನೈರತಿಗೆ ಇಂಡಿಯಾ ಬುಕ್‌ಆಫ್‌ರೆಕಾರ್ಡ್ಸ್
ತುಮಕೂರು:
ತುಮಕೂರಿನ ನಾಲ್ಕು ವರ್ಷ ಒಂಬತ್ತು ತಿಂಗಳ ಪುಟಾಣಿ ಅಸಾಮಾನ್ಯ ಪ್ರತಿಭೆಯನ್ನು ‘ಇಂಡಿಯಾ ಬುಕ್‌ಆಫ್‌ರೆಕಾರ್ಡ್ಸ್’ ಗುರುತಿಸಿ ಅಭಿನಂದಿಸಿದೆ. ಪ್ರೂಡೆನ್ಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಯುಕೆಜಿ ಓದುತ್ತಿರುವ ನೈರಿತಿ ನಾಗರಾಜ್‌ಎಂ.ಎಸ್. ಈ ಮನ್ನಣೆಗೆ ಪಾತ್ರಳಾಗಿದ್ದಾಳೆ.
ಹೌದು ನೈರಿತಿ ಎಂಬ ಬಾಲಕಿ ಏಷ್ಯಾದ 52 ದೇಶಗಳ ಧ್ವಜಗಳನ್ನು ಗುರುತಿಸಬಲ್ಲಳು; 24 ಯೋಗಾಸನಗಳನ್ನು ಮಾಡಬಲ್ಲಳು;ಜಾಗತಿಕ ನಾಯಕಿಯರು, ಭಾರತದ ನೊಬೆಲ್ ಪುರಸ್ಕೃತರು, ರಾಷ್ಟçಪತಿಗಳು, ಪ್ರಧಾನಿಗಳು, ಪ್ರಸಿದ್ಧ ನಿರ್ಮಾಣಗಳು, ರಾಷ್ಟç ಲಾಂಛನಗಳು, ಹತ್ತಾರು ಪ್ರಾಣಿಗಳು, ಹಣ್ಣುಗಳ ಹೆಸರುಗಳನ್ನು ಸಲೀಸಾಗಿ ಹೇಳಬಲ್ಲಳು.
ಈ ಪುಟಾಣಿತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಶಾಸ್ತçಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥಡಾ.ಎಸ್. ನಾಗರಾಜ ಹಾಗೂ ಮಧುಶಾಲಿನಿ ದಂಪತಿಯ ಪುತ್ರಿ.ನೈರಿತಿಯಕಿರಿಯ ಸಹೋದರಿ ಲಿರೀಷಾಕೂಡತನ್ನ ಪ್ರತಿಭೆಗಾಗಿ’ಇಂಡಿಯಾ ಬುಕ್‌ಆಫ್‌ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದಾಳೆ.

4ವರ್ಷದ ಪೂರಿ ನೈರತಿಗೆ ಇಂಡಿಯಾ ಬುಕ್‌ಆಫ್‌ರೆಕಾರ್ಡ್ಸ್

You may have missed