
ಮಧುಗಿರಿ ನ್ಯೂಸ್ ಡೆಸ್ಕ್
ಮಧುಗಿರಿ ತಾಲ್ಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೊಂದಿಹಳ್ಳಿ, ಕೋಡ್ಲಾಪುರ ಗ್ರಾಪಂ ವ್ಯಾಪಿಯಲ್ಲಿ ಕ್ಷೇತ್ರ ಪ್ರವಾಸ ಮುಗಿಸಿ ತುಮಕೂರಿಗೆ ತೆರಳುತಿದ್ದ ಕೊರಟಗೆರೆ ಶಾಸಕ ಮಾಜಿ ಡಿಸಿಎಂ ಡಾ ಪರಮೇಶ್ವರ್ ಅವರು ಕೊರಟಗೆರೆ ಹಿಂತಿರುಗುವಾಗ ಮಧುಗಿರಿ- ಕೊರಟಗೆರೆ ಮಾರ್ಗದ ಕೆರೆಗಳ ಪಾಳ್ಯ ಸಮೀಪದ ರಸ್ತೆಯಲ್ಲಿ ದ್ವೀಚ್ರವಾಹನದಲ್ಲಿ ಅಪಘಾತವಾಗಿದ್ದು ಅದೇ ಮಾರ್ಗದಲ್ಲಿ ಚಲಿಸುತಿದ್ದ ಡಾ ಜಿ ಪರಮೇಶ್ವರ್ ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳನ್ನು ತಮ್ಮ ಬೆಂಗಾವಲು ವಾಹನದಲ್ಲಿ ಮಧುಗಿರಿ ಸಾರ್ವಜಿಕ ಆಸ್ಪ÷ತ್ರೆಗೆ ರವಾನಿಸಿದ್ದಾರೆ, ಪ್ರಾಣ ಉಳಿಸಿ ಮಾನವೀಯತೆ ಮೆರೆದ ಸದರಿ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇದರ ವಿಡಿಯೋ

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು